Chiranjeevi sarja's new movie Amma I love you's audio will be launched very soon by new company that's started by Music director Gurukiran and Director /Producer
Dwarakeesh.

ಚಿರಂಜೀವಿ ಅಭಿನಯ ಮಾಡ್ತಿರೋ ಮುಂದಿನ ಸಿನಿಮಾ ಅಮ್ಮ ಐ ಲವ್ ಯು. ಈ ಸಿನೆಮಾವನ್ನು ದ್ವಾರಕೀಶ್ ನಿರ್ಮಾಣ ಮಾಡ್ತಿದ್ದು ಸಿನೆಮಾಗೆ
ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ . ಇಬ್ಬರು ಸೇರಿ ಒಂದು ಹೊಸ ಆಡಿಯೋ ಕಂಪನಿ ಲಾಂಚ್ ಮಾಡಿದ್ದೂ ಸಿನಿಮಾದ
ಹಾಡುಗಳನ್ನ ಕಂಪನಿ ಲಾಂಚ್ ದಿನ ಬಿಡುಗಡೆ ಮಾಡಲಾಗುವುದು